ಹಲವು ಮಹತ್ವಾಕಾಂಕ್ಷೆಗಳೊಂದಿಗೆ ರಾಜ್ಯದ ಆಯ್ದ ಪ್ರೌಢಶಾಲೆಗಳಲ್ಲಿ ತಂತ್ರಜ್ಞಾನ ಆಧರಿತ ಬೋಧನೆ ಆರಂಭಿಸಬೇಕೆಂಬ ಕನಸು ಐಟಿ @ ಸ್ಕೂಲ್ ಯೋಜನೆಯದು. ಪ್ರಸ್ತುತ ನಮ್ಮ ಜಿಲ್ಲೆಯಲ್ಲಿಯೂ 55 ಪ್ರೌಢಶಾಲೆಗಳಲ್ಲಿ ಯೋಜನೆ ಜಾರಿಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಆಯ್ಕೆಗೊಂಡಿರುವ ಪ್ರೌಢಶಾಲೆಗಳಲ್ಲಿ ಮಾಡಿಕೊಳ್ಳಬೇಕಾದ ಪೂರ್ವ ತಯಾರಿ ಕುರಿತು ಮುಖ್ಯಶಿಕ್ಷಕರೊಂದಿಗೆ ಚರ್ಚೆ ನಡೆಸಲಾಯಿತು.
ಸಭೆಯನ್ನುದ್ದೇಶಿಸಿ ಪ್ರಾಂಶುಪಾಲರು ಮಾತನಾಡುತ್ತಿರುವುದು |
ಸಭೆಯಲ್ಲಿರುವ ಮುಖ್ಯಶಿಕ್ಷಕರು |
ಸಭೆಯಲ್ಲಿರುವ ಮುಖ್ಯಶಿಕ್ಷಕರು |
ಐಟಿ@ಸ್ಕೂಲ್ ನೋಡಲ್ ಅಧಿಕಾರಿಗಳಾದ ಶ್ರೀ ಸ್ವಾಮಿ.ಎಸ್ ರವರು ಮಾತನಾಡುತ್ತಿರುವುದು. |
No comments:
Post a Comment