My Blog List

Monday 29 February 2016

ಅಗ್ನಿನಂದಕ - ವಿದ್ಯಾರ್ಥಿಗಳ ಪುಳಕ

ಕೆ.ಆರ್.ನಗರ ತಾಲೂಕಿನ ಲಾಲದೇವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ: 30-01-2016 ರಂದು ಕೆ.ಆರ್.ನಗರ ಅಗ್ನಿಶಾಮಕ ಠಾಣೆವತಿಯಿಂದ ಪ್ರಾತ್ಯಕ್ಷಿಕೆ ನೀಡಲಾಯಿತು.









Monday 1 February 2016

ಗಣರಾಜ್ಯೋತ್ಸವ ದಿನಾಚರಣೆ

ನಮ್ಮ ಸಂಸ್ಥೆಯ ಅಂಗಳದಲ್ಲೂ ಗಣರಾಜ್ಯೋತ್ಸವ ಕಳೆಕಟ್ಟಿತ್ತು. ಡಯಟ್ ನ ಹಿರಿಯ, ಕಿರಿಯ ಉಪನ್ಯಾಸಕರು, ಡಯಟ್ ಲಿಪಿಕ ನೌಕರರ ವರ್ಗ, ಕೆಜಿಬಿವಿ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರೆಲ್ಲರೂ ಸೇರಿ ಗಣರಾಜ್ಯೋತ್ಸವವನ್ನು ಆಚರಿಸಿದೆವು. 
ಧ್ವಜವಂದನೆ ಸ್ವೀಕಾರ
ಧ್ವಜವಂದನೆ ಸಲ್ಲಿಸುತ್ತಿರುವ ಪ್ರಜಾ-ಪ್ರಭು


ಆಚರಣೆಯ ವಿಹಂಗಮ ನೋಟ

ಗೌರವ ವಂದನೆ ಸ್ವೀಕಾರ
ಮಕ್ಕಳ ಆಕರ್ಷಕ ಪಥಸಂಚಲನ


NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...