ಸ್ವಾತಂತ್ರ್ಯೋತ್ಸವ ಎಂದರೆ ಇಡೀ ದೇಶಕ್ಕೆ ದೇಶವೇ ದೇಶಾಭಿಮಾನದಿಂದ ತುಂಬಿ ಹೊಳೆಯುತ್ತೆ. ಅಂತಹ ಹೊಳಪಿನ ಕಾರ್ಯಕ್ರಮ ನಮ್ಮ ಡಯಟ್ ನಲ್ಲೂ ನಡೆಯಿತು. 15-08-2016ರ ಬೆಳಿಗ್ಗೆ ಡಯಟ್ ನ ಅಂಗಳದಲ್ಲಿ ಕೆಜಿಬಿವಿ ಮಕ್ಕಳ ಕಲರವದಿಂದ ಕಾರ್ಯಕ್ರಮ ಕಳೆಗಟ್ಟಿತ್ತು.
ಸಂಚಲನ ಮೂಡಿಸಿದ ಆಕರ್ಷಕ ಪಥಸಂಚಲನ |
ಸ್ವಾತಂತ್ರ್ಯೋತ್ಸವ ಭಾಷಣ ಮಾಡುತ್ತಿರುವ ಮಾನ್ಯ ಪ್ರಾಂಶುಪಾಲರಾದ ಶ್ರೀ ಆರ್.ರಘುನಂದನ್ ರವರು |
ಸ್ವಾತಂತ್ರ್ಯೋತ್ಸವದಲ್ಲಿ ಉಪನ್ಯಾಸಕ ವೃಂದ |
ಧ್ವಜವಂದನೆ ಸಲ್ಲಿಸುತ್ತಿರುವ ಕೆಜಿಬಿವಿ ವಿದ್ಯಾರ್ಥಿನಿಯರು |
No comments:
Post a Comment