My Blog List
Tuesday, 16 July 2019
Tuesday, 2 July 2019
ಗಣಕ ಸಂಸ್ಥೆಗಳ ಮುಖ್ಯಸ್ಥರ ಸಭೆ
ಇಂದು ಮೈಸೂರು
ಜಿಲ್ಲೆಯ ಗಣಕಯಂತ್ರ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರ ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಒಟ್ಟು
10 ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು. ಮಾನ್ಯ ನಿರ್ದೇಶಕರು, ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ
ಮಂಡಳಿ, ಬೆಂಗಳೂರು ಇವರು ದಿನಾಂಕ:01-07-2019 ರಂದು ನಡೆಸಿದ ನೋಡಲ್ ಅಧಿಕಾರಿಗಳ ಸಭೆಯ ಮಾಹಿತಿಯನ್ನು
ಸಭೆಯಲ್ಲಿ ಹಂಚಿಕೊಳ್ಳಲಾಯಿತು. ಮಂಡಳಿ ನೀಡಿದ್ದ ನಿರ್ದೇಶನಗಳನ್ನು ತಿಳಿಸಲಾಯಿತು.
Subscribe to:
Posts (Atom)
NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ
NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...
-
ವಿಶ್ವದ ಹಲವು ಹೃದಯಗಳು ಮಿಡಿಯುತಿವೆ . ಮೈಸೂರಿನತ್ತ ಹೆಜ್ಜೆ ಇಡುತಿವೆ . ಕಾರಣ ಬಚ್ಚಿಟ್ಟ ಚಾಕಲೇಟ್ ಅಲ್ಲ . ಬಿಚ್ಚಿಟ್ಟ ಬೊಂಬಾಯಿ ಮಿಠಾಯಿ . ಸವಿದಷ...
-
ವಸಂತಯಾನದಲ್ಲಿ ಮೊದಲ ಮಳೆ ಇಳೆಗೆ ಬಂದಿತ್ತು. ಡಯಟ್ ಗೆ ಕಳೆ ತಂದಿತ್ತು. ನೀವು ನಡೆವ ಹಾದಿಗೆ-ನಗೆ ಹೂವ ಹಾಸಿಗೆ ಹಸಿರು ಚಾಚಿದೆ ಬಾನಿಗೆ... ...
-
NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...





