My Blog List

Tuesday 14 October 2014

ಶಿಕ್ಷಣವಾಹಿನಿ ಸಮಗ್ರ ತಂತ್ರಾಂಶ ತರಬೇತಿ


 ಇಂದು ಮೈಸೂರು ಜಿಲ್ಲೆಯ ಎಲ್ಲಾ ವಲಯದ ಶಿಕ್ಷಣಾಧಿಕಾರಿಗಳು ಮತ್ತು ಕಚೇರಿ ಸಿಬ್ಬಂದಿಗಳಿಗೆ ಮೂರನೇ ಹಂತದಲ್ಲಿ ಶಿಕ್ಷಣವಾಹಿನಿ ಸಮಗ್ರ ತಂತ್ರಾಂಶ ತರಬೇತಿಯನ್ನು ನೀಡಲಾಯಿತು.

  • ಕಾಗದ ರಹಿತ ಕಚೇರಿ ಕನಸು
  • ನಿಖರ, ಸ್ಪಷ್ಟ ಮಾಹಿತಿ ರವಾನೆ
  • ಕರ್ತವ್ಯದಲ್ಲಿ ಪಾರದರ್ಶಕತೆ
  • ಮಾಹಿತಿ-ಎಲ್ಲರಿಗೂ ಎಲ್ಲೆಡೆ ಸಂಕಲ್ಪ
  • ಇಂದು ನಾಳೆ ಎನ್ನದೇ ಸಕಾಲಕ್ಕೆ ಸೇವೆ ಪೂರೈಕೆ
  • ಪರಿಸರ ಪ್ರಿಯ ಕಾಯಕ
-ಇವೇ ಮೊದಲಾದ ಆಶಯಗಳೊಂದಿಗೆ ಇಂದಿನ ಶಿಕ್ಷಣ ವಾಹಿನಿ ಸಮಗ್ರ ತಂತ್ರಾಂಶದ ತರಬೇತಿ ನೀಡಲಾಗಿದೆ. 

ಈ ತಂತ್ರಾಂಶಕ್ಕೆ ಅಂತರ್ಜಾಲದಲ್ಲಿ ತೆರಳುವ ಮಾರ್ಗ –
1.www.schooleducation.kar.nic.in ಇಲ್ಲಿಗೆ ತೆರಳಿ ಇಲ್ಲಿರುವ ಶಿಕ್ಷಣವಾಹಿನಿ ತಂತ್ರಾಂಶದ ಲಿಂಕ್ ಮೂಲಕ ತೆರಳಬಹುದು.
2. 202.138.101.21/svtraining ಎಂಬ ವಿಳಾಸವನ್ನು ಅಡ್ರೆಸ್ ಬಾರ್ ನಲ್ಲಿ ಟೈಪ್ ಮಾಡಿಯೂ ಮೇಲ್ಕಂಡ ತಂತ್ರಾಂಶವನ್ನು ಪಡೆಯಬಹುದು.
ಆದರೆ, 2ನೇ ಸಂಖ್ಯೆಯ ವಿಳಾಸ ತರಬೇತಿಯ ಅಭ್ಯಾಸಕ್ಕೆ ಮಾತ್ರ ಬಳಸುವುದಾಗಿದ್ದು, ಕಲಿಕೆ ಆದ ಬಳಿಕ 1ನೇ ಸಂಖ್ಯೆಯಲ್ಲಿನ ವಿಳಾಸದ ಮೂಲಕ ನಾವು ಈ ತಂತ್ರಾಂಶವನ್ನು ಅನುಷ್ಠಾನಗೊಳಿಸಬಹುದಾಗಿದೆ.


- Prashanth M C
Lecturer, Diet, Mysore

No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...