My Blog List

Sunday, 24 November 2019

ಶಿವಮೊಗ್ಗೆ ಲಗ್ಗೆ ಇಟ್ಟ ಕ್ಷಣ



ಟಿಇ ಪ್ಲಾನ್ ನಡಿಯಲ್ಲಿ ಕಳೆದ ವರ್ಷಗಳಿಂದ ಪ್ರತಿ ಡಯಟ್ ತಂಡ ಮತ್ತೊಂದು ಡಯಟ್ ಗೆ ತೆರಳಿ ಪರಸ್ಪರ ತಾವು ಕೈಗೊಂಡಿರುವ ನಾವಿನ್ಯಯುತ ಚಟುವಟಿಕೆಗಳು, ಶೈಕ್ಷಣಿಕ ಮೇಲುಸ್ತುವಾರಿ ಹಂತಗಳನ್ನು ಅವಲೋಕಿಸಿ ವರದಿ ಮಾಡುತ್ತಿದ್ದು, ಅಂತೆಯೇ ಶಿವಮೊಗ್ಗೆಯ ಉಪನ್ಯಾಸಕರ ತಂಡ ಮೈಸೂರು ಡಯಟ್ ಗೆ ಆಗಮಸಿತ್ತು. ಸಿಟಿಇ ಮತ್ತು ಡಯಟ್ ನ ವಿವಿಧ ತರಬೇತಿ ಕೇಂದ್ರಗಳಿಗೆ ತೆರಳಿ ಮತ್ತುಪ್ರಾಂಶುಪಾಲರು ಹಾಗುಉಪನ್ಯಾಸಕರ ಜೊತೆಗೂಡಿ ಚರ್ಚೆ ನಡೆಸಿದರು.







No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...