ಬಳಸಿದ ಕಾಗದ. ಬಿಸಾಡಿದ ಕಾಗದ. ಒಡೆದ ಗಾಜು. ಒಡೆದ ಬಳೆ. ಒರೆದ ಪೆನ್ಸಿಲ್. ಹರಿದ ಬಟ್ಟೆ....ಹೀಗೆ ಶಾಲಾ ಅಂಗಳದಲ್ಲಿ ಕಸವೆಂದು ಎಸೆದ ವಸ್ತುಗಳು ರಸದ ರೂಪ ತಳೆದಿವೆ. ತ್ಯಾಜ್ಯದ ಜೊತೆ ವ್ಯಾಜ್ಯ ಮಾಡಿ ಕಲ್ಪನೆಗೆ ಜೀವ ತುಂಬಿದವರು ಈ ಶಾಲೆಯ ಶಿಕ್ಷಕರು.
ಬಳಸಿದ ಕಾಗದ ಬಳಸಿ ಅರಳಿದ ಕಲೆ |
ಇದು ಹೆಚ್.ಡಿ.ಕೋಟೆ ತಾಲೂಕಿನ ಜೆಬಿ ಸರಗೂರು ಪ್ರೌಢಶಾಲೆಯ ಕರಕುಶಲ ಕಲೆಯ ಒಂದು ಚಿತ್ರಣ. ಇಲ್ಲಿನ ವಿದ್ಯಾರ್ಥಿಗಳಿಗೆ ಕಸದಿಂದ ರಸತೆಗೆಯುವ ಈ ಕುಶಲ ಕಲೆ ಕಂಡರೆ ಇನ್ನಿಲ್ಲದ ಪ್ರೀತಿ. |
ಬಳಸಿದ ಕಾಗದ ಬಳಸಿ ಅರಳಿದ ಕಲೆ |
ಕಸವೇ ಜನನ....ರಸವೇ ಅನುರಣನ... |
No comments:
Post a Comment