ಮೈಸೂರು ಡಯಟ್ ಪರಂಪರೆಯ ಪರಿಯ ಪ್ರತಿಬಿಂಬ. ಹೊಸ ಪರಂಪರೆಯ ಹುಟ್ಟು ಆಗಿಂದಾಗ್ಗೆ ನಡೆಯುತ್ತಿರುತ್ತದೆ. ಈ ಹಿನ್ನೆಲೆಯಲ್ಲಿಯೇ ಪುಸ್ತಕಗಳ ಪರಿಚಯ ಕಾರ್ಯಾಗಾರ ನಮ್ಮ ಡಯಟ್ ನಲ್ಲಿ ನಡೆಯಿತು. ಮೊದಲಿಗೆ ಶ್ರೀ ಸ್ವಾಮಿ, ಹಿರಿಯ ಉಪನ್ಯಾಸಕರು ರವರು "ತೋತೋಚಾನ್ " ಪುಸ್ತಕವನ್ನು ಪರಿಚಯಿಸಿದರು. ಇದೊಂದು ಅವಿಸ್ಮರಣೀಯ ಅನುಭವ ತಂದುಕೊಟ್ಟಿತು.ಹಾಗೆಯೇ 24-05-2015 ರಂದು "ರಂಗಣ್ಣನ ಕನಸಿನ ದಿನಗಳು" ಪುಸ್ತಕ ಪರಿಚಯ ಮಾಡಿಕೊಡಲಾಯಿತು. ಉಪನ್ಯಾಸಕರಾದ ಶ್ರೀ ಪ್ರಶಾಂತ್.ಎಂ.ಸಿ ರವರು ರಂಗಣ್ಣನ ಕನಸಿನ ದಿನಗಳನ್ನು ವಾಸ್ತವಕ್ಕೆ ತೆರೆದಿಟ್ಟರು. ಅಂದು ರಂಗಣ್ಣನ ಕನಸಿನ ದಿನಗಳಲ್ಲಿನ ಪಾತ್ರಗಳು ನಮ್ಮೊಳಗಿನ ಹಲವು ವ್ಯಕ್ತಿ ಚಿತ್ರಗಳನ್ನು ಕಣ್ ಮುಂದೆ ತಂದವು.
![]()  | 
| ರೇಖೆಗಳಲ್ಲಿ ರಂಗಣ್ಣ... | 
![]()  | 
| ಪುಸ್ತಕ ಪರಿಚಯಿಸುತ್ತಿರುವ ಉಪನ್ಯಾಸಕರಾದ ಶ್ರೀ ಪ್ರಶಾಂತ್. ಎಂ.ಸಿ | 
![]()  | 
| ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪುಸ್ತಕಪ್ರೇಮಿಗಳು | 
![]()  | 
| ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪುಸ್ತಕಪ್ರೇಮಿಗಳು | 
![]()  | 
| ಪ್ರಶ್ನಿಸುತ್ತಿರುವ ಪುಸ್ತಕಪ್ರೇಮಿ ವಿದ್ಯಾರ್ಥಿಗಳು | 







No comments:
Post a Comment