ದಿನಾಂಕ :11-07-2014 ರಂದು ಮಾನ್ಯ ಪ್ರಾಂಶುಪಾಲರು & ಉಪನಿರ್ದೇಶಕರು(ಅಭಿವೃದ್ಧಿ) ರವರಾದ ಶ್ರೀ ಬಿ.ಕೆ.ಬಸವರಾಜ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆ ಎಲ್ಲಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು,
ಬಿ.ಆರ್.ಸಿಗಳ ಸಭೆಯನ್ನು ನಡೆಸಲಾಯಿತು.
ಸಭೆಯಲ್ಲಿ ಚರ್ಚಿಸಿದ ಪ್ರಮುಖಾಂಶಗಳು
:
ಎಸ್.ಎಸ್.ಎ ತರಬೇತಿ :-
-
2014-15ನೇ
ಸಾಲಿನ ಎಸ್.ಎಸ್.ಎ ತರಬೇತಿಯ ತಾಲೂಕುವಾರು ಭೌತಿಕ ಗುರಿ ನಿಗದಿಗೊಳಿಸುವುದು.
-
ತರಬೇತಿಗೆ
ಸಂಪನ್ಮೂಲವ್ಯಕ್ತಿಗಳಾಗಿರುವ ಬಿ.ಆರ್.ಪಿ, ಸಿಆರ್.ಪಿ ತಂಡ ನಿಗದಿ
-
ಪ್ಯಾಕೇಜ್
ವಾರು ಶಿಕ್ಷಕರ ಪ್ರೊಫೈಲ್ ನ್ನು ದಿ:17/7/2014 ರೊಳಗೆ ಸಲ್ಲಿಸುವುದು.
-
ರಾಜ್ಯ,
ಜಿಲ್ಲೆ, ತಾಲೂಕು ಮತ್ತು ಕ್ಲಸ್ಟರ್ ಹಂತಗಳಲ್ಲಿ ನಡೆಸಬೇಕಾದ ತರಬೇತಿ ವೇಳಾಪಟ್ಟಿ ಸ್ಪಷ್ಟೀಕರಣ.
-
ಬ್ಯಾಚ್
ವಾರು ತರಬೇತಿ ಪಡೆಯಲಿರುವ ಶಿಕ್ಷಕರ ಪಟ್ಟಿಯನ್ನು ಪ್ರಕಟಿಸುವುದು.
-
ಪ್ರೊಫೈಲ್
ನಲ್ಲಿ ತರಬೇತಿ ಪಡೆದಿರುವ ಬಗ್ಗೆ ಶಿಕ್ಷಕರ ಮಾಹಿತಿ ದಾಖಲಿಸುವುದು.
-
ಬ್ಲಾಕ್
ಹಂತದಲ್ಲಿ 6-8ರ ವಿಜ್ಞಾನ ಮತ್ತು ಗಣಿತ ಶಿಕ್ಷಕರ ಸಮಾಲೋಚನಾ ತರಬೇತಿ ನಿರ್ವಹಣೆ
-
ತರಬೇತಿ
ಮಾರ್ಗದರ್ಶನಕ್ಕಾಗಿ ಎಲ್ಲಾ ಅನುಪಾಲನಾಧಿಕಾರಿಗಳನ್ನು ನಿಯೋಜಿಸುವುದು.
-
ಬ್ಲಾಕ್
ಹಂತದಿಂದ ಜಿಲ್ಲಾ ಮಟ್ಟದಲ್ಲಿ ತರಬೇತಿ ಪಡೆಯಲಿರುವ ಎಂ.ಆರ್.ಪಿಗಳ ಪಟ್ಟಿ ಸಲ್ಲಿಕೆ.
ಡಯಟ್
ನಲ್ಲಿ ಇಂಗ್ಲೀಷ್ ಫೋರಂ ಆರಂಭ
- ನಿಮ್ಮ
ಡಯಟ್ ನಲ್ಲಿ ಇಂಗ್ಲಿಷ್ ಫೋರಂ ಆರಂಭಗೊಂಡಿದೆ. ಇದು ನಿಮಗಾಗಿ ಕ್ರಿಯಾಶೀಲವಾಗಿರುವುದು ಪ್ರತಿ ಶನಿವಾರ
ಮಧ್ಯಾಹ್ನ 2 ಗಂಟೆ ಬಳಿಕ. ಬನ್ನಿ, ನಿಮ್ಮ ವೃತ್ತಿಪರತೆಗಾಗಿ ಈ ವೇದಿಕೆಯನ್ನು ಬಳಸಿಕೊಳ್ಳಿ.
- ಸಿ.ಆರ್.ಜಿ
ರಚನೆ, ವಿಷಯವಾರು ಪ್ರಶ್ನೆಕೋಠಿ ಸಿದ್ಧತೆ, ಸಿಆರ್.ಜಿಯಿಂದ ಮಕ್ಕಳ ಕಲಿಕೆಯ ವಸ್ತುನಿಷ್ಠ ಮೌಲ್ಯಮಾಪನ,
ಸಕಾಲದಲ್ಲಿ ಕ್ಯುಎಂಟಿ ನಮೂನೆ ಭರ್ತಿಗೊಳಿಸಿ ಸಲ್ಲಿಸುವಿಕೆ.
ಶಿಕ್ಷಣ
ಗುಣವರ್ಧನಾ ವರ್ಷ-2014-15
-
ಪರಿಣಾಮಕಾರಿ
ಬೆಳವಣಿಗೆಗಾಗಿ 10 ಅಂಶಗಳ ಕಾರ್ಯಕ್ರಮದ ಅನುಷ್ಠಾನ.
ಜಂಟಿ ಪ್ರಗತಿ ಪರಿಶೀಲನಾ ಸಭೆ :
-
ಪ್ರತಿ
ತಿಂಗಳ ಕೊನೆಯ ದಿನ ಬ್ಲಾಕ್ ಹಂತದಲ್ಲಿ ಸಭೆ ಆಯೋಜನೆ. ಮುಕ್ತ ಸಮಾಲೋಚನೆ.
ಎಸ್.ಡಿ.ಎಂ.ಸಿ
ತರಬೇತಿ - ಪೂರ್ವಸಿದ್ಧತೆ :
-
ಅಗತ್ಯವಿರುವ
ಶಾಲೆಗಳಲ್ಲಿ ಎಸ್.ಡಿ.ಎಂ.ಸಿ ಪುನರ್ ರಚನೆ.
-
ಮಹಿಳೆ,
ಪುರುಷ, ಎಸ್.ಸಿ, ಎಸ್.ಟಿ, ಅಲ್ಪಸಂಖ್ಯಾತ ಸದಸ್ಯರ ಪ್ರತ್ಯೇಕ ಪಟ್ಟಿ ಸಿದ್ಧತೆ.
-
ಪ್ರತಿ
ಶಾಲೆಯಿಂದ 6 ಮಂದಿ ಸದಸ್ಯರಿಗೆ ಅಕ್ಟೋಬರ್ ತಿಂಗಳಲ್ಲಿ 3 ದಿನದ ತರಬೇತಿ ಆಯೋಜನೆ.
-
ಸಿ.ಆರ್.ಪಿಗಳೇ
ಸಂಪನ್ಮೂಲ ವ್ಯಕ್ತಿಗಳು.
-
ಮುಖ್ಯಶಿಕ್ಷಕರಿಗೆ
ಈ ತರಬೇತಿ ಇಲ್ಲ. ಭಾಗವಹಿಸಬಹುದು. ಆದರೆ, ಯಾವುದೇ ಅನುದಾನ ಬಳಕೆ ಇಲ್ಲ.
ತಂಡದಲ್ಲಿ
ಶಾಲಾ ಭೇಟಿ :
-
ಡಯಟ್
ನೋಡಲ್ ಅಧಿಕಾರಿಗಳು, ಬಿಇಓ, ಬಿ.ಆರ್.ಸಿ, ಬಿ.ಆರ್.ಪಿ, ಸಿ.ಆರ್.ಪಿ, ಇಸಿಓ, ಇವರ ತಂಡದೊಂದಿಗೆ ಶಾಲಾ
ಭೇಟಿ.
- ಪ್ರಯಾಣಕ್ಕಾಗಿ
ಭೇಟಿ ನೀಡುವ ಬ್ಲಾಕ್ ಮತ್ತು ಅಕ್ಕಪಕ್ಕದ ಬ್ಲಾಕ್ ಗಳಿಂದ ವಾಹನ ವ್ಯವಸ್ಥೆ.
-
ಅಪರಾಹ್ನ
ತಾಲೂಕು ಹಂತದಲ್ಲಿ ಪ್ರಗತಿಗಾಗಿ ಎಲ್ಲರೊಂದಿಗೆ ಮುಕ್ತ ಸಮಾಲೋಚನೆ.
No comments:
Post a Comment