My Blog List

Tuesday, 10 June 2014

ಮೊದಲ ಮಳೆ



ವಸಂತಯಾನದಲ್ಲಿ 
ಮೊದಲ ಮಳೆ ಇಳೆಗೆ ಬಂದಿತ್ತು.
ಡಯಟ್ ಗೆ ಕಳೆ ತಂದಿತ್ತು.
ನೀವು ನಡೆವ ಹಾದಿಗೆ-ನಗೆ ಹೂವ ಹಾಸಿಗೆ

ಹಸಿರು ಚಾಚಿದೆ ಬಾನಿಗೆ...

ನೋಡಿದರಂದಾವಾ....
ಸೊಬಗಿನ ಸೋನೆ





ಮೊದಲ ಮಳೆ ತಂದ ಕಳೆ
















3 comments:

  1. ಚೆನ್ನಾಗಿದೆ

    ReplyDelete
  2. ವಸಂತಯಾನ ಅರ್ಥಪೂರ್ಣ ಹಾಗೂ ಸುಂದರ ಹೆಸರು. ಈ ಯಾನದಲ್ಲಿನ ಮೊದಲ ಮಳೆಯ ಸೊಬಗಿನ ಚಿತ್ರಗಳು ಸೊಗಸಾಗಿವೆ.

    ReplyDelete
  3. ಥಾಂಕ್ಯು ಮಂಜುಳ ರವರೇ...ಹೀಗೆ ನಮ್ಮ ಬ್ಲಾಗ್ ಓದುತ್ತಿರಿ. ಸಲಹೆ ನೀಡುತ್ತಿರಿ.

    ReplyDelete

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...