2016-17 IT@SCHOOLS HM'S MEETING
ಈ ದಿನ 2016-17ನೇ
ಸಾಲಿನ ಐಟಿ@ಸ್ಕೂಲ್ಸ್ ಶಾಲೆಗಳ ಮುಖ್ಯಶಿಕ್ಷಕರ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಈ ಕೆಳಕಂಡ ಅಜೆಂಡಾಗಳ
ಕುರಿತಂತೆ ಸಮಗ್ರವಾಗಿ ಮುಖ್ಯಶಿಕ್ಷಕರಿಗೆ ಮಾಹಿತಿಯನ್ನು ತಿಳಿಸಲಾಯಿತು.
ಅಜೆಂಡಾಗಳು
- ಪೋಸ್ಟ್ ಡೆಲಿವರಿ ಇನ್ಸ್ ಪೆಕ್ಷನ್
- ಐಟಿ ಪರಿಕರಗಳ ದಾಸ್ತಾನು ನಿರ್ವಹಣೆ
- ಇ-ಸಂಪನ್ಮೂಲಗಳ ಬಳಕೆ
- ಕಂಪ್ಯೂಟರ್ ಲ್ಯಾಬ್ ನಿರ್ವಹಣೆ
- ತರಗತಿಯಲ್ಲಿ ತಂತ್ರಜ್ಞಾನನ ಅನುಷ್ಠಾನ
- ಪ್ರತಿ ಶಾಲೆಯಲ್ಲಿ ಇಟಿ ಸೆಲ್ ರಚನೆ
- ಶಾಲೆಗಳ ಬ್ಲಾಗ್ ಸಕ್ರೀಯಗೊಳಿಸುವಿಕೆ
No comments:
Post a Comment