ಐಟಿ@ಸ್ಕೂಲ್. ಮಹತ್ವಾಕಾಂಕ್ಷಿ
ಕಾರ್ಯಕ್ರಮ. ರಾಜ್ಯದ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳೂ ಈ ಯೋಜನೆಗೆ ಒಳಪಡುತ್ತಿವೆ. ಅಂತೆಯೇ ನಮ್ಮ
ಜಿಲ್ಲೆಯ 232 ಶಾಲೆಗಳೂ ಸಹ ಈ ಯೋಜನೆ ವ್ಯಾಪ್ತಿಗೆ
ಸೇರುತ್ತಿರುವುದು ಖುಷಿ ವಿಷಯ.
ಈ ಸಾಲಿನಲ್ಲಿ ಟ್ಯಾಲ್ಪ್ ಗೆ
ಆಯ್ಕೆಯಾದ ಎಲ್ಲಾ ಶಾಲೆಗಳ ಆರು ವಿಷಯ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ. ಅದರ ಮೊದಲ ಭಾಗವಾಗಿ
2016-17ನೇ ಸಾಲಿನಲ್ಲಿ ಆಯ್ಕೆಯಾದ 43 ಶಾಲೆಗಳ ಶಿಕ್ಷಕರಿಗೆ ಮೊದಲ ಇಂಡಕ್ಷನ್ ತರಬೇತಿಯನ್ನು ದಿನಾಂಕ:03-06-2019
ರಂದು ಆರಂಭಿಸಲಾಯಿತು.
ತರಬೇತಿಗೆ ಶುಭಕೋರಿದ ಮಾನ್ಯ
ಪ್ರಾಂಶುಪಾಲರಾದ ಶ್ರೀ ಮಹದೇವಪ್ಪನವರು ತಂತ್ರಜ್ಞಾನದ ಮಹತ್ವದ ಕುರಿತು ಮಾತನಾಡಿದರು. ಪ್ರಾಸ್ತಾವಿಕವಾಗಿ
ಮಾತನಾಡಿದ ಉಪನ್ಯಾಸಕಿಯವರಾದ ಶ್ರೀಮತಿ ಭಾಗ್ಯಲಕ್ಷ್ಮಿಯವರು ಸವಿವರವಾಗಿ ತರಬೇತಿ ಸ್ವರೂಪವನ್ನು ಮನದಟ್ಟು
ಮಾಡಿದರು.
ಶಿಭಿರಾರ್ಥಿಗಳು ಬಹಳ ಉತ್ಸಾಹದಿಂದ
ಮೊದಲ ಬ್ಯಾಚಿನಲ್ಲಿ ತರಬೇತಿಯಲ್ಲಿ ಪಾಲ್ಗೊಂಡರು. ಶಿಭಿರಾರ್ಥಿಗಳು ಬಹಳ ಉತ್ಸಾಹದಿಂದ
ಮೊದಲ ಬ್ಯಾಚಿನಲ್ಲಿ ತರಬೇತಿಯಲ್ಲಿ ಪಾಲ್ಗೊಂಡರು. ಕನ್ನಡ ಟೈಪಿಸುವ ಕಲಿಕೆಯನ್ನು ಸಂಭ್ರಮಿಸಿದ ಶಿಬಿರಾರ್ಥಿಗಳು
ತಮ್ಮ HONEYಸಿಕೆ ಹಂಚಿಕೊಂಡಿದ್ದು ಹೀಗೆ..
No comments:
Post a Comment