ಕರ್ಣಾಟಕ ಎಂಬುದೇನು
ಹೆಸರೇ ಬರಿಯ ಮಣ್ಣಿಗೆ ?
ಅದು ಶಕ್ತಿ ಕಣಾ ! ಮಂತ್ರಕಣಾ !
ತಾಯಿ ಕಣಾ ! ದೇವಿ ಕಣಾ!
ಬೆಂಕಿ ಕಣಾ ! ಸಿಡಿಲು ಕಣಾ!
ಕಾವ ಕೊಲುವ ಒಲವ ಬಲವ
ಪಡೆದ ಚಲದ ಚಂಡಿ ಕಣಾ
ಋಷಿಯ ಕಾಣ್ಬ ಕಣ್ಣಿಗೆ !
ನಮ್ಮ ಸಂಸ್ಥೆಯಲ್ಲಿಯೂ ಕನ್ನಡ ರಾಜ್ಯೋತ್ಸವ
ಆಚರಿಸಲಾಯಿತು.
![]() |
| ಹಚ್ಚೇವು ಕನ್ನಡದ ದೀಪಾ... |
![]() |
| ಧ್ಯಾನಸ್ಥ ಡಿಎಲ್.ಇ.ಡಿ ವಿದ್ಯಾರ್ಥಿಗಳು |
![]() |
| ಕನ್ನಡದ ದೀಪ ಹಚ್ಚುತ್ತಿರುವ ಪ್ರಾಂಶುಪಾಲರು |





No comments:
Post a Comment