My Blog List

Monday 29 December 2014

ಗಣಿತ ವಿಷಯದಲ್ಲಿ 2ನೆ ಹಂತದ ಎಸ್.ಟಿ.ಎಫ್ ತರಬೇತಿ



ಇಂದಿನಿಂದ 5 ದಿನಗಳ ಕಾಲ 2ನೆ ಹಂತದ ಗಣಿತ ಎಸ್.ಟಿ.ಎಫ್ ತರಬೇತಿ ಆರಂಭಗೊಂಡಿತು. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಇಟಿ ವಿಭಾಗದ ಮುಖ್ಯಸ್ಥರಾದ ಶ್ರೀ ಸ್ವಾಮಿ.ಎಸ್ ರವರು ತರಬೇತಿಗೆ ಚಾಲನೆ ನೀಡಿದರು.


ಗಣಿತ ವಿಷಯದಲ್ಲಿ ರಾಜ್ಯದ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ಪಡೆದಿರುವ ಶ್ರೀ ಮಧು. ಸಹಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಮುಳ್ಳೂರು, ಹುಣಸೂರು ತಾಲೂಕು ಹಾಗು ಶ್ರೀ ರಾಜೇಶ್ . ಸಹಶಿಕ್ಷಕರು, ಕೆ.ಬೆಳತೂರು, ಹೆಚ್.ಡಿ.ಕೋಟೆ ತಾಲೂಕು ಇವರು ತರಬೇತಿ ನೀಡುತ್ತಿದ್ದಾರೆ.


- Prashanth M C
Lecturer, Diet, Mysore

No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...