ಫೈಜೂಲ ಮದ್ರಸ, ಗೌಸಿಯಾ ನಗರ- ಮಕ್ಕಳೊಡನೆ ಚರ್ಚೆ
ಮದ್ರಸ-ಇ-ತದ್ರೀಬ್ ಉಲ್ ಬನತ್ ನಿಸ್ವಾನ್, ಗೌಸಿಯಾ ನಗರ
ನಿಸ್ವಾನ್ ಮದ್ರಸ ಮೆಹಬೂಬಿಯ, ಎನ್. ಆರ್. ಮೊಹಲ್ಲಾ
ಮಕ್ಕಳು ಸ್ವಯಂಸೇವಕರೊಂದಿಗೆ
ಆರಾಬಿಕ್ ಕಾಲೇಜು ಮದ್ರಸ, ಅಶೋಕ ರಸ್ತೆ
ಸರ್ವ ಶಿಕ್ಷಣ ಅಭಿಯಾನ ಶಾಲೆ ಬಿಟ್ಟ ಮಕ್ಕಳಿಗಾಗಿ ಹಲವಾರು ಕಾರ್ಯತಂತ್ರಗಳನ್ನು ಹಲವು ವರ್ಷಗಳಿಂದ ಅನುಷ್ಟಾನಗೊಳಿಸಿದೆ. ಅವುಗಳಲ್ಲಿ- ಮದ್ರಸಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ಮಾತ್ರ ಪಡೆಯಿತ್ತಿರುವ ಹಾಗೂ ಔಪಚಾರಿಕ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳಿಗೆ ಕಳೆದ 4 ವರುಷಗಳಿಂದ ವಿಶೇಷ ಅನುದಾನ ನೀಡಿ ಔಪಚಾರಿಕ ಶಿಕ್ಷಣವನ್ನು ಮೈಸೂರು ನಗರ ಉತ್ತರ ವಲಯದ 9 ಮದ್ರಸಗಳಲ್ಲಿ ಸ್ವಯಂಸೇವಕರ ಮೂಲಕ ನೀಡುತ್ತಿರುವುದು ಒಂದು ಮುಖ್ಯ ಕಾರ್ಯತಂತ್ರ. ಈ ಬಗ್ಗೆ ದಯಟ್ ಅಧ್ಯಯನ ಕೈಕೊಂಡಿದ್ದು ಈ ಸಂಭಂದ ಅಧ್ಯಯನಕಾರರು ಭೇಟಿ ನೀಡಿದ ಕೆಲವು ಮದ್ರಸಗಳ ಭಾವಚಿತ್ರಗಳಿವು.
- ಮಂಜುಳ, ಹಿರಿಯ ಉಪನ್ಯಾಸಕಿ.
No comments:
Post a Comment