ಈ ದಿನ ನಮ್ಮ ಮೈಸೂರು ಜಿಲ್ಲೆಯಲ್ಲಿ 2018-19ನೇ ಸಾಲಿನಲ್ಲಿ ಟ್ಯಾಲ್ಪ್ ಯೋಜನೆಗೆ ಆಯ್ಕೆಯಾದ
ಶಾಲೆಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು. ಒಟ್ಟು 36 ಶಾಲೆಗಳಿಗೆ ಲ್ಯಾಪ್ ಟಾಪ್ ವಿತರಿಸಲಾಯಿತು.
ಎಲ್ಲರೂ ಬಹಳ ಸಂತೋಷದಿಂದ ಲ್ಯಾಪ್ ಟಾಪ್ ಗಳನ್ನು ಸ್ವೀಕರಿಸಿ, ತಮ್ಮ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್
ರೂಪಿಸುವ ಕನಸಿನೊಂದಿಗೆ ತೆರಳಿದರು.
ಲ್ಯಾಪ್ ಟಾಪ್ ಬಳಕೆ ಬಗ್ಗೆ ಪ್ರಾತ್ಯಕ್ಷತೆ ನೀಡಲಾಯಿತು. ಲ್ಯಾಪ್ ಟಾಪ್ ಮತ್ತು ಪ್ರೊಜೆಕ್ಟರ್
ಬಳಕೆ ಕುರಿತು ಶಾಲೆಯಲ್ಲಿ ನಿರ್ವಹಿಸಬೇಕಾದ ದಾಖಲೆಗಳ ಬಗ್ಗೆ ಮಾನ್ಯ ಪ್ರಾಂಶುಪಾಲರು ಮತ್ತು ಇಟಿ ನೋಡಲ್
ಅಧಿಕಾರಿಗಳು ಸಭೆಯಲ್ಲಿ ವಿಷದಪಡಿಸಿದರು.
No comments:
Post a Comment