ಜಿ.ಪಂ. ಸಿಇಓ ರವರಾದ ಕೆ.ಜ್ಯೋತಿ
ಮೇಂ ರವರನ್ನು ಸ್ವಾಗತಿಸಿದ ಸಂದರ್ಭ
|
ಈ ಸಂದರ್ಭದಲ್ಲಿ ಅವರು ಡಯಟ್ ನಲ್ಲಿ ನಡೆಯುತ್ತಿದ್ದ ಟ್ಯಾಲ್ಪ್ ರಿಫ್ರೆಶರ್ ತರಬೇತಿ ತಂಡ-4ಕ್ಕೆ ಭೇಟಿ ನೀಡಿದರು. ಶಿಕ್ಷಕರೊಂದಿಗೆ ಚರ್ಚಿಸಿದರು. ತಂತ್ರಜ್ಞಾನದ ಮೂಲಕ ತರಗತಿಗಳಲ್ಲಿ ಆಗುತ್ತಿರುವ ಬದಲಾವಣೆಗಳ ಕುರಿತು ಮಾತನಾಡಿದರು. ಈ ಸಂದರ್ಭದಲ್ಲಿ ಗಣಿತ ವಿಷಯ ಬೋಧಕರು ಆಗಿದ್ದ ಅವರು ಗಣಿತ ವಿಷಯದಲ್ಲಿ ಬಳಕೆ ಮಾಡುತ್ತಿರುವ ಟೂಲ್ ಗಳ ಬಗ್ಗೆ ವಿವರ ಪಡೆದರು. ಈ ವೇಳೆ ಹುಣಸೂರು ತಾಲೂಕಿನ ಬನ್ನಿಕುಪ್ಪೆ ಸರ್ಕಾರಿ ಪ್ರೌಢಶಾಲೆಯ ಸಹಶಿಕ್ಷಕರಾದ ಹರೀಶ್ ರವರು ಜಿಯೋ ಜೀಬ್ರಾ ಕುರಿತು ವಿವರಣೆ ನೀಡಿದರು.
ಒಟ್ಟಾರೆ ತಂತ್ರಜ್ಞಾನ ಆಧರಿತ ಕಲಿಕೆ ಬೋಧನೆ ಮಕ್ಕಳಿಗೆ ಮುಟ್ಟಬೇಕು ಎಂಬ ಆಶಯವನ್ನು ಶ್ರೀಮತಿ ಜ್ಯೋತಿ ಮೇಂ ರವರು ವ್ಯಕ್ತಪಡಿಸಿದರು.
No comments:
Post a Comment