ಪ್ರತಿ ವರ್ಷದಂತೆ
ಈ ವರ್ಷವೂ ಶೈಕ್ಷಣಿಕ ಪ್ರವಾಸ ಹೋಗುವ ಸಂದರ್ಭ ಒದಗಿ ಬಂತು. ಈ ಬಾರಿ ನಮ್ಮ ಪ್ರಯಾಣ ಹೊರಟಿದ್ದು ಸಾಧನಕೇರಿಗೆ.
ಹೌದು. ಧಾರವಾಡಕ್ಕೆ. ಧಾರವಾಡ ಎಂದಾಕ್ಷಣ ನಮಗೆ ಸಾಹಿತ್ಯದ ಸೊಬಗು, ಕವಿಗಳ ಕುಟೀರ, ಸಾಧಕರ ಸಾಲು ಸಾಲು,
ವಿಜ್ಞಾನ ಪಾರ್ಕ್ ವೈಭವ, ಡಯಟ್ ಅಂಗಳ, ಡೆಪ್ಯುಟಿ ಚೆನ್ನಬಸಪ್ಪನವರ ಸಾಹಸಗಾಥೆಗಳು, ಅಪರ ಆಯುಕ್ತರ
ಕಚೇರಿ, ಧಾರವಾಡ ಪೇಡ, ಅಲ್ಲಿಯ ಸವಿಯೂಟ, ಸವಿನೋಟ… ಹೀಗೆ ಹತ್ತಾರು ನೆನಪುಗಳು ಬಂದು ಹೋಗುತ್ತವೆ.
ಅಂತೆಯೇ ನಮ್ಮ ಡಯಟ್ ನ ತಂಡ ಮಾನ್ಯ ಪ್ರಾಂಶುಪಾಲರಾದ ಕೆ.ಮಹದೇವಪ್ಪನವರ
ಸಾರಥ್ಯದಲ್ಲಿ ಧಾರವಾಡಕ್ಕೆ ಭೇಟಿ ಕೊಟ್ಟು ಅಲ್ಲಿ ಕಂಡುಂಡ ನೆನಪುಗಳನ್ನು ಈ ವಿಡಿಯೋ ಮೂಲಕ ನೆನಪುಮಾಡಿಕೊಳ್ಳುತ್ತಿದ್ದೇವೆ.
https://youtu.be/3IupmzuLweY ವಿಡಿಯೋ ಕ್ಲಿಪ್ಪಿಂಗ್
ನೋಡಲ್ ಈ ಲಿಂಕ್ ನ್ನು ಕ್ಲಿಕ್ಕಿಸಿ
No comments:
Post a Comment