ಡಯಟ್ ವಸಂತಮಹಲ್ ನಲ್ಲಿ ದಿನಾಂಕ:13-11-2018
ರಿಂದ 22-11-2018ರವರೆಗೆ ಒಟ್ಟು 42 ಶಿಬಿರಾರ್ಥಿಗಳಿಗೆ
ಟ್ಯಾಲ್ಪ್ / ಐಟಿ@ಸ್ಕೂಲ್ ರಿಫ್ರೆಶರ್ ಕೋರ್ಸ್ ತರಬೇತಿಯನ್ನು
ನೀಡಲಾಯಿತು. ಈ ಹತ್ತು ದಿನಗಳಲ್ಲಿ ತರಬೇತಿಯಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳ ಕಾರ್ಯಚಟುವಟಿಕೆಗಳ ಕುರಿತ
ವಿಡಿಯೋ ವೀಕ್ಷಿಸಲು ಈ ಲಿಂಕ್ ನ್ನು ಕ್ಲಿಕ್ಕಲಿಸಿ.
My Blog List
Monday, 26 November 2018
Thursday, 15 November 2018
ಸಾಧನಕೇರಿಗೆ ಸಾರ್ಥಕ ನಡಿಗೆ
ಪ್ರತಿ ವರ್ಷದಂತೆ
ಈ ವರ್ಷವೂ ಶೈಕ್ಷಣಿಕ ಪ್ರವಾಸ ಹೋಗುವ ಸಂದರ್ಭ ಒದಗಿ ಬಂತು. ಈ ಬಾರಿ ನಮ್ಮ ಪ್ರಯಾಣ ಹೊರಟಿದ್ದು ಸಾಧನಕೇರಿಗೆ.
ಹೌದು. ಧಾರವಾಡಕ್ಕೆ. ಧಾರವಾಡ ಎಂದಾಕ್ಷಣ ನಮಗೆ ಸಾಹಿತ್ಯದ ಸೊಬಗು, ಕವಿಗಳ ಕುಟೀರ, ಸಾಧಕರ ಸಾಲು ಸಾಲು,
ವಿಜ್ಞಾನ ಪಾರ್ಕ್ ವೈಭವ, ಡಯಟ್ ಅಂಗಳ, ಡೆಪ್ಯುಟಿ ಚೆನ್ನಬಸಪ್ಪನವರ ಸಾಹಸಗಾಥೆಗಳು, ಅಪರ ಆಯುಕ್ತರ
ಕಚೇರಿ, ಧಾರವಾಡ ಪೇಡ, ಅಲ್ಲಿಯ ಸವಿಯೂಟ, ಸವಿನೋಟ… ಹೀಗೆ ಹತ್ತಾರು ನೆನಪುಗಳು ಬಂದು ಹೋಗುತ್ತವೆ.
ಅಂತೆಯೇ ನಮ್ಮ ಡಯಟ್ ನ ತಂಡ ಮಾನ್ಯ ಪ್ರಾಂಶುಪಾಲರಾದ ಕೆ.ಮಹದೇವಪ್ಪನವರ
ಸಾರಥ್ಯದಲ್ಲಿ ಧಾರವಾಡಕ್ಕೆ ಭೇಟಿ ಕೊಟ್ಟು ಅಲ್ಲಿ ಕಂಡುಂಡ ನೆನಪುಗಳನ್ನು ಈ ವಿಡಿಯೋ ಮೂಲಕ ನೆನಪುಮಾಡಿಕೊಳ್ಳುತ್ತಿದ್ದೇವೆ.
https://youtu.be/3IupmzuLweY ವಿಡಿಯೋ ಕ್ಲಿಪ್ಪಿಂಗ್
ನೋಡಲ್ ಈ ಲಿಂಕ್ ನ್ನು ಕ್ಲಿಕ್ಕಿಸಿ
Subscribe to:
Posts (Atom)
NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ
NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...
-
ಯಾವುದೇ ಒಂದು ದೇಶ ಹಾಗೂ ಸಮಾಜ ಅಲ್ಲಿನ ಶಿಕ್ಷಕರ ಮಟ್ಟವನ್ನು ಮೀರಿರಲು ಸಾಧ್ಯವಿಲ್ಲ” ಎನ್ನುವ ಹೇಳಿಕೆ, ಶಿಕ್ಷಕರ ಶಕ್ತಿ ಹಾಗೂ ಮಹತ್ವವನ್ನು ಸಾರಿ ಹೇಳುತ್ತದೆ. ಸಮಾಜದ ನ...
-
ಡಯಟ್ ಎಂದಾಕ್ಷಣ ಶರೀರದ ಏರುಪೇರು ಸರಿಪಡಿಸಲು ಮಾಡುವ ಪಥ್ಯ ಎಂಬುದೇ ಸಾಮಾನ್ಯರ ಭಾವನೆ. ಆದರೆ, ಡಯಟ್ ಅರ್ಥಾತ್ DISTRICT INSTITUTE OF EDUCATION AND TRAINING (...
-
ಇಂದು ಆರ್.ಎಂ.ಎಸ್.ಎ ನಿರ್ದೇಶಕರಾದ ಶ್ರೀ ನಾಗೇಂದ್ರ ಮಧ್ಯಸ್ಥರ ಸರ್ ಮತ್ತು ನಲಿಕಲಿ ಕೋಶದ ಮುಖ್ಯಸ್ಥರಾದ ಶ್ರೀ ಬೆಳ್ಳಶೆಟ್ಟರು ಹಾಗು ರಾಜ್ಯ ಮಟ್ಟದ ಅಧಿಕಾರಿಗಳ ಸಾರಥ್...