My Blog List

Thursday, 29 December 2016

ಓದು ಕರ್ನಾಟಕ



ಓದು ಕರ್ನಾಟಕ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಪ್ರಸ್ತುತ ನಮ್ಮ ಮೈಸೂರಿನಲ್ಲೂ ಉತ್ಸುಕತೆಯಿಂದ ಎಲ್ಲಾ ಶಿಕ್ಷಕರ ಬಳಗ ಯೋಜನೆಯ ಅನುಷ್ಟಾನದಲ್ಲಿದೆ. ಜಿಲ್ಲೆಯ ಒಂಭತ್ತು ತಾಲೂಕುಗಳಲ್ಲೂ ಕಾರ್ಯಕ್ರಮ ಜಾರಿಗೊಂಡಿದೆ. 
 
ಮೊದಲಿಗೆ ಡಯಟ್ ಉಪನ್ಯಾಸಕರಿಗೆ ಓದು ಕರ್ನಾಟಕ ಪರಿಚಯಿಸಲಾಯಿತು. ಬಳಿಕ ಎಲ್ಲಾ ಬ್ಲಾಕ್ ಗಳ ಸಂಪನ್ಮೂಲ ವ್ಯಕ್ತಿಗಳಿಗೆ ಎರಡು ಹಂತದಲ್ಲಿ ಕಾರ್ಯಕ್ರಮದ ಸಂಪೂರ್ಣ ಪರಿಚಯ ಲಭಿಸಿತು. 


ಈ ಸಂದರ್ಭದಲ್ಲಿ ನಮ್ಮ ಡಿ.ಎಸ್.ಇ.ಆರ್.ಟಿಯ ಮಾನ್ಯ ನಿರ್ದೇಶಕರಾದ ಶ್ರೀ ಬೆಳ್ಳಶೆಟ್ಟಿರವರು, ಸಂಪನ್ಮೂಲ ವ್ಯಕ್ತಿಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅದರ ಚಿತ್ರಣ ಇಲ್ಲಿದೆ.


No comments:

Post a Comment

NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್ಯಾಸಕರ ಸಭೆಯಲ್ಲಿನ ಚರ್ಚೆ

     NCrF – National Credit Framework ಬಗ್ಗೆ ಮಾನ್ಯ ಪ್ರಾಂಶುಪಾಲರ ಅಧ್ಯಕ್ಷತೆಯಲ್ಲಿ ದಿನಾಂಕ: 07.11.2022 ರಂದು  ನಡೆದ DIET ನ ಹಿರಿಯ ಉಪನ್ಯಾಸಕರು ಹಾಗೂ ಉಪನ್...